ಕೊಲಂಬ
 
ಆಕಾಶದಲ್ಲಿರುವ 88 ನಕ್ಷತ್ರಪುಂಜಗಳಲ್ಲಿ ಒಂದು. ಇದರ ವ್ಯಾಪ್ತಿ ವಿಶುವದಂಶ 5 ಗಂ-6 ಗಂ. 40 ಮಿ. ಮತ್ತು ಘಂಟಾವೃತ್ತಾಂಶ 27ಲಿ-43ಲಿ ದ. ಮಹಾವ್ಯಾಧ (ಒರೈಯನ್) ಪುಂಜದಿಂದ ದಕ್ಷಿಣಕ್ಕೆ ಇದೆ. ಈ ಪುಂಜವನ್ನು ಗುರುತಿಸುವುದು ಕಷ್ಟ. ಇದಕ್ಕೆ ಕಪೋತ ಎಂದು ಹೆಸರಿಸಿದ್ದಾನೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ